ಒಂದೇ ಗುರಿ, ಭಾರ್ಗವ ನಿರ್ದೇಶನ ಮತ್ತು ಎಂ.ಪಿ.ಶಂಕರ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್,ಎಂ.ಪಿ.ಶಂಕರ್ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಮಾಧವಿ ರಾಮಕೃಷ್ಣ ಸಾಧನ ದಿನೇಶ್ ಎಂ.ಪಿ.ಶಂಕರ್ ಸಾಹುಕಾರ ಜಾನಕಿ ಪ್ರಭಾಕರ್ ಶಕ್ತಿ ಪ್ರಸಾದ್ == ಉಲ್ಲೇಖಗಳು ==